ಸಂಜೆ ಗೆಂಪಾಗಿ
ಚಿಟ್ಟೆ ಗುಂಪಾಗಿ
ನಿನ್ನಾ ಮುತ್ತುವೆ.
ಗೊಂಬೆ ನಾನಾಗಿ
ಕಣ್ಣ ಮಿಂಚಾಗಿ
ನಿನ್ನಾ ಸೆಳೆಯುವೆ
ನೀರ ಹನಿಯಾಗಿ
ಮೊದಲ ಮಳೆಯಾಗಿ
ನಿನ್ನ ಮುಡಿಯಾಗುವೆ
ಮನೆಯ ಸಂಪಿಗೆಯಾಗಿ
ಬೀಸೋ ಗಾಳಿಗೆ ಬಾಗಿ
ನಿನ್ನ ಎಡತಾಕುವೆ
ಚಿಟ್ಟೆ ಗುಂಪಾಗಿ
ನಿನ್ನಾ ಮುತ್ತುವೆ.
ಗೊಂಬೆ ನಾನಾಗಿ
ಕಣ್ಣ ಮಿಂಚಾಗಿ
ನಿನ್ನಾ ಸೆಳೆಯುವೆ
ನೀರ ಹನಿಯಾಗಿ
ಮೊದಲ ಮಳೆಯಾಗಿ
ನಿನ್ನ ಮುಡಿಯಾಗುವೆ
ಮನೆಯ ಸಂಪಿಗೆಯಾಗಿ
ಬೀಸೋ ಗಾಳಿಗೆ ಬಾಗಿ
ನಿನ್ನ ಎಡತಾಕುವೆ