ನಗುತ ನಿಂತ ಅವಳ ಜೊತೆಗೆ
ಮನದ ಮಾತ ಹೇಳೋ ಘಳಿಗೆ
Happily Inspired |
ಮರದ ಹೂವು ಜೋರು ಗಾಳಿಗೆ ..
ದಡದಿ ಅವಳ ನಡುಗೆಗೆ
ಮೂಡೋ ಬಿಂಬ ನೀರಿಗೆ
ಮೆಲ್ಲ ಮುಟ್ಟಹೋದ ನನಗೆ
ನುಚ್ಚು ನೂರು ಕನಸು
ಯಾರೋ ಎಸೆದ ಕಲ್ಲಿಗೆ ...
ಮೂಡದ ಹಿಂದೆ ಅವಿತು ಕುಳಿತು
ಚಳಿಯಲಿ ನನ್ನೊಳಗೆ ಸಣ್ಣಗೆ ಬೆವೆತು
ಅವಳಿಗೆಲ್ಲ ಹೇಳೋ ಕ್ಷಣಕೆ
ಅವಿತ ಮೋಡ ಮಳೆಯಾಗಿ ಕರಗಿದೆ
ಎಲ್ಲಿಂದಲೋ ಎದ್ದ ಸೂರ್ಯನ ಬಿಸಿಲಿಗೆ
'ಸಾಲು ಮರದ ನೆರಳಿನೊಳಗೆ
ReplyDeleteನಗುತ ನಿಂತ ಅವಳ ಜೊತೆಗೆ
ಮನದ ಮಾತ ಹೇಳೋ ಘಳಿಗೆ
ಮಾತಿಗಿಂತ ಮೊದಲೇ ಅವಳ ಸೇರಿದೆ
ಮರದ ಹೂವು ಜೋರು ಗಾಳಿಗೆ ..'' ಅನ್ನುವ ಸಾಲುಗಳು ತುಂಭಾ ಮುದ್ದಾಗಿವೆ