Saturday, February 9, 2013

Banda Teregalu

ಬಂದ ತೆರೆಗಳಿಗೆ
ನೆಂದ ಕಾಲ್ಗಳಿಗೆ
ಸೋಕಿ ಹೋದ ಗಾಳಿಗೆ
ಕೇಳು ಹಾಯ್ದು ಹೋದ ದೋಣಿಗೆ

ನಿನ್ನ ಕಂಗಳಲಿ
ಕಂಡ ಬೆಳಕೀಗೆ
ಕರಗಿ ಹೋಯ್ತು ಜೀವ
ಅದು ಮೊದಲ ಮಧುರ  ಭಾವ

ದೂರದಲ್ಲಿ ಯಾರೋ ಕೂಗಿ
ಹೇಳಿದಂತೆ ಇವಳೇ ನಿನ್ನ ಬದುಕು
ನಿನಗೂ ಹೀಗೆ ಅನಿಸಬಹುದೇ
ಸುಪ್ತ ಸ್ವಪ್ನಗಳ ಬೆದುಕು

No comments:

Post a Comment