Saturday, November 11, 2017

ಚಿಟ್ಟೆ ಗುಂಪಾಗಿ

ಸಂಜೆ ಗೆಂಪಾಗಿ
ಚಿಟ್ಟೆ ಗುಂಪಾಗಿ
ನಿನ್ನಾ  ಮುತ್ತುವೆ.

ಗೊಂಬೆ ನಾನಾಗಿ
ಕಣ್ಣ ಮಿಂಚಾಗಿ
ನಿನ್ನಾ  ಸೆಳೆಯುವೆ

ನೀರ ಹನಿಯಾಗಿ
ಮೊದಲ ಮಳೆಯಾಗಿ
ನಿನ್ನ  ಮುಡಿಯಾಗುವೆ

ಮನೆಯ ಸಂಪಿಗೆಯಾಗಿ
ಬೀಸೋ ಗಾಳಿಗೆ ಬಾಗಿ
ನಿನ್ನ ಎಡತಾಕುವೆ

ಬುಟ್ಟಿದ್ ಬಿಟ್ಟು


ಬುಟ್ಟಿದ್  ಬಿಟ್ಟು ಬದಕೊದ್ ಹುಡ್ಕೋ
ಬಿಟ್ಟೋಳ್ನ್ ಯಾಕೆ ನೆನಸ್ತಿಯಾ,
ಚಿಕ್ಕ್ ದಾಗಿ   ಏನೋ ಮಾಡೇಳು ಹೋಗು
ಸ್ವಲ್ಪ ದಿನದಲ್ಲೇ ಸಾಯ್ತಿಯಾ

Buttid buttu badkad hudku
bittolnyake nensthiya
chikkadageno madel hogu
swaloopedindalle saythiya