Saturday, November 11, 2017

ಚಿಟ್ಟೆ ಗುಂಪಾಗಿ

ಸಂಜೆ ಗೆಂಪಾಗಿ
ಚಿಟ್ಟೆ ಗುಂಪಾಗಿ
ನಿನ್ನಾ  ಮುತ್ತುವೆ.

ಗೊಂಬೆ ನಾನಾಗಿ
ಕಣ್ಣ ಮಿಂಚಾಗಿ
ನಿನ್ನಾ  ಸೆಳೆಯುವೆ

ನೀರ ಹನಿಯಾಗಿ
ಮೊದಲ ಮಳೆಯಾಗಿ
ನಿನ್ನ  ಮುಡಿಯಾಗುವೆ

ಮನೆಯ ಸಂಪಿಗೆಯಾಗಿ
ಬೀಸೋ ಗಾಳಿಗೆ ಬಾಗಿ
ನಿನ್ನ ಎಡತಾಕುವೆ

No comments:

Post a Comment