ನಿಜ ಹೇಳಬೇಕು ಅಂದ್ರೆ ರಾಜಕೀಯದ ಬಗ್ಗೆ ಹೆಚ್ಹೇನು ಗೊತ್ತಿಲ್ಲದ ಜನ ಕೊಡ ಇಂದು ವಿಧಾನ ಸೌಧದದ ಕಡೆ ಮುಖ ಮಾಡಿ ಉಗೀತಾ ಇದಾರೆ. ಇವರೆಲ್ಲ ಎಲೆ ಅಡಿಕೆ ಹಾಕೋವ್ರಾಗಿದ್ರೆ ವಿಧಾನ ಸೌಧದ ಕಲರ್ರು ಕೆಂಪಗಾಗಿ ಬಿಡ್ತಿತಿತ್ಹೆನೋ.. ನಾಯಕನಾದವನು ಸರಿ ಇದ್ರಲ್ವೆ ತನ್ನ ಕೆಳ್ಗಿರೋವ್ರುಗೆ ಹೇಳೋಕೆ ಆಗೋದು .. ಹೇಳಬೇಕಾದವನೇ ಹಣ ಮಾಡೋಕೆ ಪಂಚೆ ಕಟ್ಟಿ ನಿಂತರೆ ಯಾರೇನ್ ಮಾಡಕ್ಕೆ ಆಗುತ್ತೆ
ಅಲ್ಲ ನಮ್ಮ ಮಂತ್ರಿಗಳಿಗೆ ಏನಾಗಿದೆ .. ಒಬ್ಬನಾದ್ರು ಜನರ ಸ್ನೇಹ ಮಾಡಬೇಕು, ನಾಡಿಗೆ ಒಳ್ಳೆ ಹೆಸರ್ ತರಬೇಕು ಅನ್ನೋ ಮನಸಿಂದ ರಾಜಕೀಯಕ್ಕೆ ಇಳಿದಿಧಾನ .. ಕೆಲವ್ರು ನಮ್ ಅಪ್ಪ ಅವ್ನೆ ಅಂತ ರಾಜಕೀಯಕ್ಕೆ ದುಮುಕಿದರೆ ಇನ್ ಕೆಲವರು ಮಾಡಕ್ಕೆ ಏನು ಕ್ಯಾಮೆ ಇಲ್ಲ ಅಂತ ಚಡ್ಡಿ ಬಿಗಿದವರು .
T .V ಇಂಟರ್ವ್ಯೂ ಗಳಲ್ಲಿ ತಿಕಲು ಮುಂಡೆವು ತರ ಕಿತ್ತಡ್ಕೊಂಡು ನೋಡೋ ಪ್ರಜೆಗಳಿಗೆ ಬಿಟ್ಟಿ ಮಜಾ ಕೊಡೊ ಇವರಿಗೆ ಎಸ್ಟ್ ಉಗುದ್ರು ಒರಸಿಕೊಂಡು ಹೋಗ್ತರೆ ..
ಇನ್ನು ನಮ್ ರಾಜ್ಯದ ಜನ ಏನು ಬಹಳ ಸಾಚ ಅಲ್ಲ .. ಎಲೆಕ್ಷನ್ ಟೈಮ್ ಅಲ್ಲಿ correct ಆಗಿ ವೋಟು ಹಾಕ್ರೋ ಅಂದ್ರೆ ಮನೇಲಿ ಆರಾಮಾಗಿ ಮಲ್ಕೊತಾರೆ .. ಇಲ್ಲ ಅಂದ್ರೆ "ಹೊದ್ಸಲ ನಿಮ್ಮ ಅಪ್ಪ ಚೆನ್ನಾಗಿ ಕಾಸ್ ಮಾಡವ್ನೆ ನಮ್ಗೆ ಒಂದ್ ವೋಟಿಗೆ ೫೦೦ ಕೊಡು" ಅಂತ ಹೇಳಿ ನಾಮ ಎಳ್ಕೊತಾರೆ.
ಇನ್ನಾದ್ರು ಜಾತಿ - ದುಡ್ಡು -ಗುಂಡು ಇವುಗಳಿಗೆ ವೋಟು ಹಾಕೋದ್ ಬಿಡ್ರೋ ... ಇಲ್ಲ ಅಂದ್ರೆ ನಿಮ್ ಲೈಫ್ ಇಷ್ಟೇನೆ ...
Vote hakkokke obraru able leader irbeku...
ReplyDeleteIf not i would prefer a no party rule....