Wednesday, July 10, 2013

ಕಿವುಡ ಕುರುಡ





ಸಸಿಯಲಿ ಹೆಮ್ಮರವ
ಕಾಣದವರು ಕುರುಡರೆ ?
ಆಗದೆನುವ ನಿಲ್ಲುವೆನುವ ಸದ್ದ
ಕೇಳದವರು ಕಿವಿಡರೇ ?
 
ಹೆಜ್ಜೆ ಮೇಲೆ ಹೆಜ್ಜೆ ಬೆಳಸಿ
ದೂರ ಸರಿಸಿ ಕೊರಚಲು
ನಿತ್ಯವಿರಲಿ ನಿನ್ನ ನಡಿಗೆ 
ನಾಳಿನ ಜನರ ಹಾದಿಗೆ

No comments:

Post a Comment