Go Green
Down the Mountain
Striving to sustain
Drying river cried
One last time Go Green.
Running for Cover
from the Raging Fire
Orphan deer with heart full of Fear
Cried one last time Go Green.
Flying Low with the Broken Wing
Butterfly caught in the Tornado swing
hoping for the change we bring
Cried one last time Go Green.
Deep in the Wood
Trapped in the Mud
Comes out the mother earth
Says one last time Go Green...
Saturday, January 15, 2011
Tuesday, January 4, 2011
ಹಂಚಿಕೊಂಡ ಕನಸು
ಕನಸನ್ನ ಬೇರೆಯವರಿಗೆ ಹೇಳೋದು , ಅಥವಾ ಬೇರೆಯವರಿಗೆ ಬಿದ್ದ ಕನಸಿನ ಬಗ್ಗೆ ಕೇಳೋದು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ?
ನೀವು ಮಲಗಿದ್ದಾಗ ಕನಸು,ನಿಮ್ಮಲ್ಲಿರೋ ಕಥೆಗಾರನನ್ನ ಜಾಡಿಸಿ ಒದ್ದು ಎಬ್ಬಿಸಿ ಕೂರಿಸುತ್ತೆ . ಆ ಕಥೆಗಾರನೋ ತುಂಬಾ ಮೂಡಿ . ಕೆಲುವು ಸಲ ಹಿಂದೆ ಎಂದೋ ನಡೆದ ಘಟನೆ ನೆನ್ಸ್ಕೊಂಡ್ರೆ ,ಇನ್ ಕೆಲುವು ಸಲ ನೀವು ಕೇಳರಿಯದ ಜಾಗಗಳಿಗೆ ಕರ್ಕೊಂಡ್ ಹೋಗಿ ನೀವು ನೋಡಿರದ ವ್ಯಕ್ತ್ಹಿಗಳನೆಲ್ಲ ಮೀಟ್ ಮಾಡಿಸತಾನೆ .
ಕನಸುಗಳು ಮನಸಿನ ಕನ್ನಡಿ ಅಂತ ಕೆಲುವು ಸಲ ಅನಿಸಿದರೆ ಇನ್ನು ಕೆಲವು ಸಲ ಕನಸುಗಳೇ ಮನಸಿನ ಲಹರಿಗಳಿಗೆ ಮುನ್ನುಡಿ ಹಾಡ್ತವೆ ಅನ್ಸುತ್ತೆ.ರಾತ್ರಿ ಬಿದ್ದ ಕೆಟ್ಟ ಕನಸೊಂದು ದಿನ ಪೂರ್ತಿಯನ್ನ ದುಗುಡದಲ್ಲೇ ಕಳೆಯುವಂತೆ ಮಾಡಿದರೆ, ಯಾವ್ದೋ ದಿನ ನಡೆದ ಪ್ರಸಂಗ ಗಳು ಕನಸಿನ ಲೋಕದಲ್ಲಿ ಮತ್ತೆ ಬಂದು ಕಾಡೋದು ಇದೆ.
ಕನಸಲ್ಲಿ ಇರೋ ಇನ್ನೊದು ಮಜಾ ಏನಪ್ಪಾ ಅಂದ್ರೆ . ನಮ್ಮ ಕನಸಲ್ಲಿ ಹೆಚ್ಚಿನ ಸಲ ನಾವೇ hero ಆಗಿರ್ಥಿವಿ .. Example ಗೆ ಅಂದ್ರೆ ,
ರಜನಿಕಾಂತ್ ತರ ಸುತ್ತ ನಿಂತರೋ ರೌಡಿಗಳನ್ನೆಲ್ಲ ಚಚ್ಚಿ ಆಕಾಶಕ್ಕೆ ಎಸದು,ಪಕ್ಕ ನಿಂತಿರೋ ಹುಡುಗಿ ಕಡೆ ಸ್ಲೋ ಆಗಿ ತಿರ್ಗೋದು,
Friends ಎಲ್ಲ ಟ್ರಿಪ್ ಹೋದಾಗ ಯಾರೋ ಕಾಲ್ಜಾರಿ ನೀರೊಳಗೆ ಬಿದ್ದರೆ ,ನಾವು ಹಾರಿ,ಈಜಿ ಕಾಪಾಡೋದು ( ನಿಜವಾಗ್ಲೂ ಈಜು ಬರಲ್ಲ ಅಂತ ನೆನಪಾಗೋದು ಬೆಳಗ್ಗೆ ಎದ್ದಾಗಲೇ ).
ಬಾರಪ್ಪ ಪುಟ್ಟ ಅಂತ ಅಜ್ಜಿ ಇಷ್ಟ ಅಗೋ ತಿಂಡಿ ಮಾಡಿ ಕೊಡೋದು.
ಕಾಲೇಜ್ ನಲ್ಲಿ ಪ್ರಿನ್ಸಿಪಾಲ್ ಕರೆದು ನೀನೆ ಕ್ರಿಕೆಟ್ captain ಅಗ್ಬೇಕಪ್ಪ ಅನ್ನೋದು ( ನಿಮ್ಮನ್ನ ಕಾಲೇಜ್ ಕ್ರಿಕೆಟ್ ಟೀಂ ನಿಂದ ಬಿಟ್ಟಾಗ ಇ ತರ ಕನಸುಗಳು ಹೆಚ್ಚು).
ನಾರಾಯಣ್ ಮೂರ್ತಿ ಬೆನ್ನಹಿಂದೆ ಬಂದು ಏನಪ್ಪಾ ಇಷ್ಟೊಂದು ಕಷ್ಟ ಪಟ್ಟು ಕೆಲಸ ಮಾಡ್ತೀಯ ಬೇಶ್ ಅನ್ನೋದು ..
ಒಟ್ನಲ್ಲಿ ಕನಸುಗಳ ಪ್ರಪಂಚ ಅದ್ಬುತ ...ನಿಮ್ಮ ಕನಸುಗಳ ಅನುಭವನ ಬೇರೆಯವರೊಂದಿಗೆ ಹಂಚ್ಕೊಳ್ಳಿ ..
PS : ಮೇಲೆ ಹೇಳಿದ ಯಾವದೇ ಕನಸುಗಳು ನನ್ನವಲ್ಲ...

![]() |
| Whats your Dream ? |
Tuesday, October 12, 2010
Life ಇಷ್ಟೇನೆ
ನಿಜ ಹೇಳಬೇಕು ಅಂದ್ರೆ ರಾಜಕೀಯದ ಬಗ್ಗೆ ಹೆಚ್ಹೇನು ಗೊತ್ತಿಲ್ಲದ ಜನ ಕೊಡ ಇಂದು ವಿಧಾನ ಸೌಧದದ ಕಡೆ ಮುಖ ಮಾಡಿ ಉಗೀತಾ ಇದಾರೆ. ಇವರೆಲ್ಲ ಎಲೆ ಅಡಿಕೆ ಹಾಕೋವ್ರಾಗಿದ್ರೆ ವಿಧಾನ ಸೌಧದ ಕಲರ್ರು ಕೆಂಪಗಾಗಿ ಬಿಡ್ತಿತಿತ್ಹೆನೋ.. ನಾಯಕನಾದವನು ಸರಿ ಇದ್ರಲ್ವೆ ತನ್ನ ಕೆಳ್ಗಿರೋವ್ರುಗೆ ಹೇಳೋಕೆ ಆಗೋದು .. ಹೇಳಬೇಕಾದವನೇ ಹಣ ಮಾಡೋಕೆ ಪಂಚೆ ಕಟ್ಟಿ ನಿಂತರೆ ಯಾರೇನ್ ಮಾಡಕ್ಕೆ ಆಗುತ್ತೆ
ಅಲ್ಲ ನಮ್ಮ ಮಂತ್ರಿಗಳಿಗೆ ಏನಾಗಿದೆ .. ಒಬ್ಬನಾದ್ರು ಜನರ ಸ್ನೇಹ ಮಾಡಬೇಕು, ನಾಡಿಗೆ ಒಳ್ಳೆ ಹೆಸರ್ ತರಬೇಕು ಅನ್ನೋ ಮನಸಿಂದ ರಾಜಕೀಯಕ್ಕೆ ಇಳಿದಿಧಾನ .. ಕೆಲವ್ರು ನಮ್ ಅಪ್ಪ ಅವ್ನೆ ಅಂತ ರಾಜಕೀಯಕ್ಕೆ ದುಮುಕಿದರೆ ಇನ್ ಕೆಲವರು ಮಾಡಕ್ಕೆ ಏನು ಕ್ಯಾಮೆ ಇಲ್ಲ ಅಂತ ಚಡ್ಡಿ ಬಿಗಿದವರು .
T .V ಇಂಟರ್ವ್ಯೂ ಗಳಲ್ಲಿ ತಿಕಲು ಮುಂಡೆವು ತರ ಕಿತ್ತಡ್ಕೊಂಡು ನೋಡೋ ಪ್ರಜೆಗಳಿಗೆ ಬಿಟ್ಟಿ ಮಜಾ ಕೊಡೊ ಇವರಿಗೆ ಎಸ್ಟ್ ಉಗುದ್ರು ಒರಸಿಕೊಂಡು ಹೋಗ್ತರೆ ..
ಇನ್ನು ನಮ್ ರಾಜ್ಯದ ಜನ ಏನು ಬಹಳ ಸಾಚ ಅಲ್ಲ .. ಎಲೆಕ್ಷನ್ ಟೈಮ್ ಅಲ್ಲಿ correct ಆಗಿ ವೋಟು ಹಾಕ್ರೋ ಅಂದ್ರೆ ಮನೇಲಿ ಆರಾಮಾಗಿ ಮಲ್ಕೊತಾರೆ .. ಇಲ್ಲ ಅಂದ್ರೆ "ಹೊದ್ಸಲ ನಿಮ್ಮ ಅಪ್ಪ ಚೆನ್ನಾಗಿ ಕಾಸ್ ಮಾಡವ್ನೆ ನಮ್ಗೆ ಒಂದ್ ವೋಟಿಗೆ ೫೦೦ ಕೊಡು" ಅಂತ ಹೇಳಿ ನಾಮ ಎಳ್ಕೊತಾರೆ.
ಇನ್ನಾದ್ರು ಜಾತಿ - ದುಡ್ಡು -ಗುಂಡು ಇವುಗಳಿಗೆ ವೋಟು ಹಾಕೋದ್ ಬಿಡ್ರೋ ... ಇಲ್ಲ ಅಂದ್ರೆ ನಿಮ್ ಲೈಫ್ ಇಷ್ಟೇನೆ ...

Thursday, October 7, 2010
ಕಳವಳದ ಕವಿತೆ
ಕಾಯ್ಕಿಣಿ ಅವರ ಸಾಹಿತ್ಯವೇ ಅಂತಹುದು . . ಸುಮ್ಮನೆ ಒರಗಿ ಕುಳಿತವನನ್ನು ತನ್ನೊಳಗೆ ಗುನುಗುವಂತೆ ಮಾಡುವ ಅವರ ಕ್ರಿಯಾಶೀಲತೆ , ಪದಗಳ ಸರಳ ಜೋಡಣೆ ನನ್ನ ಸೆಳೆಯುವವು . ನಾ ತುಂಬಾ ಇಷ್ಟ ಪಡುವ ಸಾಹಿತಿ ಅವರು.
ಆ ದಿನ ಬಸ್ನಲ್ಲಿ ಕಿಟಕಿಯ ಕಡೆ ಏನೋ ನೋಡುತ ನನ್ನನೆ ಮರೆತಾಗ , ಕಾಯ್ಕಿಣಿಯವರ 'ಅನಿಸುತಿದೆ ' ಹಾಡು ಸನಿಹದ speaker ನಿಂದ ಹೊರಬಂದು ನನ್ನನು ವಾಸ್ಥವಕೆ ಎಳೆ ತಂದಿತು . ನಾನೂ ಏನಾದರೊಂದು ಗೀಚಲೇ ಎಂದೆನಿಸಿ ಬರೆದಾಗ ಮೂಡಿದ ಸಾಲುಗಳಿವು.
ನಿನ್ನ ಕಹಿಗಳು ನನ್ನ ಕೂಡಲಿ
ನನ್ನ ಸಿಹಿಗಳು ನಿನ್ನ ಸೇರಲಿ.
ನಿನ್ನ ಮೌನ ನನಗೆ ಕೇಳಲಿ
ನನ್ನ ಸಂತಸ ನಿನ್ನದಾಗಲಿ .
ನೀ ನಿಂತ ಮಳೆಯಲಿ
ನಾ ನೆನೆಯಲಿ,
ನನಗಿರುವ ತಂಗಾಳಿ
ನಿನಗೆಂದೇ ಬೀಸಲಿ.
Ps : ನಿಮಗೆ silly ಎನಿಸಲು ಉಗಿದು ಕಾಮೆಂಟ್ ಹಾಕಿ ...

Sunday, September 26, 2010
Older but then...
It was a welcome Saturday as it marked an end to the slightly hectic week. Got up at 9 to realize that i had missed the early morning train by four hours. Quickly called a friend and got to know that the next train was at sharp 11.
By the time my wrist watch read 11, i was in the train as it started moving slowly whistling its way out.I was lil surprised as there were not many people around,on the train.In fact 5 per compartment would have sufficed all the travelers.I comforted myself in the seat next to the window and started gazing outside, humming to the tunes out of headphones.Near my seat was an old women in her early 70's .she was fat and had wrinkles all over her face.
Travelling always reminds me of my brother and the fights we had for the window seat.I always enjoy traveling next to the window as i love the breeze passing swiftly close to my face.My brother obviously was not always ready to sacrifice the privilege and it used trigger the arguments.However this time i was traveling alone and as the train was not so full, i was there next to a window seat enjoying the breeze.
Next two hours passed without much significance and then train stopped at Maddur station.I got down the train to help myself with a Maddur Wada. when i came back to my seat again i was surprised to see the old women sitting near the window, on my seat.I didnt like this idea of seat exchange but could'nt talk to her as she gestured to be in sleep. Soon after she opened her eyes and told me that she wants to pray at some temple coming in the way , i said ok and settled in another seat.After few minutes when train was over a bridge this women had her hands folded and started chanting looking at the river below.
I was happy as she had finished her praying part and was hoping to get the window seat back. As i was looking at her the old lady went into sleep again not even bothering to look at me. Now i was not sure if she had something else to pray for. Apparently she never got up till the Last stop. I cursed my fate for not being able to enjoy the travel and got at the last stop.( The lady was still sleeping ...:) )
Tuesday, September 21, 2010
Coffee cup! too hot to handle
In most of the "free time" web projects we find people focussing entirely on functional aspect, and not caring much about UI . In fact in the process of sanitizing the business logic we wont find time to design the layouts and forms in an artistic manner. Most often we end up with poor designed layouts which never leave an impression on the user.
Wouldn't that be good if we have a third party tool that lets you design them easily backed by validation scripts too. "Coffee cup form Builder " will do the Job for you. It lets you design forms and pages just like an Editor. supports many themes which you can choose directly not worrying much about designing them ourselves.
Inbuilt button images and other avatars makes your form elegant and more presentable.
Inbuilt button images and other avatars makes your form elegant and more presentable.
The best part which impressed me is its deploying ability. As soon as you are done with design you can directly deploy it into your own domain.
I tried deploying forms and found it very easy ..
try it once and have fun....
Wednesday, September 1, 2010
Navigating to The New UI in Nokia
First thing that we do on our newly bought phone is nothing but checking out its U I . We Start floating around menus and sub menus, going deep till its core to know what phone really has to offer.
With each day passing by, navigations which were exiting earlier starts looking boring and tedious. Newly released mobiles in market with rich UI, multiple Home screens and added gadgets makes it even worse.
Wouldnt it be nice , if we could change the default UI every now and then, replace it by a third party one ? Application SPB shell does it for you.
I installed it on Nokia 5800 and i must tell you its the most amazing application ever on Mobile UI. It literally transforms your phone to the next level of User experience.
It gives 5 slider home screens (which the default Nokia 5800 lacks) ,Customizable shortcuts and few cool gadgets , making your phone have the real Beauty.
It also comes with an awesome searcher tool to make your search faster and easier through the contact list.
One touch icon managing Blue tooth, profiles and WiFi-search will definitely be handier.
Multiple pics can be hosted on the home screens emulating photo frames on the walls. It also comes with a weather forecast utility.
I am using This application since a month and am just loving it..
Check out this Video for more info

Subscribe to:
Posts (Atom)