ನಾನು ಎಂ. ಆರ್ ಮಣಿಕಾಂತ್ ಅವರ ಲೇಖನ ಗಳನ್ನ ವಿಜಯ ಕರ್ನಾಟಕದಲ್ಲಿ ಈ ಹಿಂದೆ ಓದಿದ್ದೆ ,ಆದರೆ ಅವರ ಬರವಣಿಗೆಯನ್ನ ತೀರ ಕಾತರದಿಂದ ಕಾಯುವ ಮಟ್ಟಿಗೆ ಅವು ನನ್ನನು ಕಾಡಿರಲಿಲ್ಲ , ಅಂಥಹ ಕೆಲಸವನ್ನ ಬಹುಷಃ ಈ ಪುಸ್ತಕ ಮಾಡಿದೆ .
ಸರಿ ಸುಮಾರು ಮೂರು ತಿಂಗಳ ಗ್ಯಾಪ್ ನ ನಂತರ ಓದಿದ ಪುಸ್ತಕ "ಅಮ್ಮ ಹೇಳಿದ ಎಂಟು ಸುಳ್ಳುಗಳು" .
ಅಲ್ಲಿ ದುಃಖದಿನೊಂದವರ ಜೀವನ ಗಾಥೆ ಗೆಲುವಿನಲ್ಲಿ ಕೊನೆಯಾದರೆ , ದೈಹಿಕ ವಿಕಲಾಂಗರ ಕಥೆಗಳು ಸಾದನೆಯ ಶಿಕರಕ್ಕೆ ಬಂದು ನಿಲ್ಲುತ್ತವೆ.
ಪ್ರತಿ ಪುಟದಲು ಓದುಗ ತನ್ನೊಳಗೆ ಯೋಚಿಸುವಂತೆ ಮಾಡುವ ಪುಸ್ತಕೆ ಅವನ ಕಣ್ಣಿರು ಅವನಿಗೆ ಅರಿವಿರದೆ ತನ್ನ ಮೇಲೆ ಜಾರುವಂತೆ ಮೋಡಿ ಮಾಡಿದೆ.
ಅಬ್ದುಲ್ ಕಲಾಂ ಅವರು ಪ್ರತಿವಾದಿಸುವ POSITIVE Approach ಇಲ್ಲಿ ಅಕ್ಷರ ರೂಪ ಪಡೆದಿದೆ . ಓದುವವನ ಜಾಡ್ಯ ಕೊಡವಿ ಮುಂದೊಡಲು ಆತ್ಮವಿಶ್ವಾಸ ನೀಡುವ ಟಾನಿಕ್ ಇದಾದರೆ , ಅಮ್ಮನ ತಾಯ್ತನವ ಹೊಗಳಿ ಆಕೆಯ ಮರೆಯದಿರೆಂಬ ಸಂದೇಶ ಸಾರುವ ಹಿರಿಯಕ್ಕನಂತೆ ಕಿವಿ ಹಿಂಡಿದೆ.
ಪರಸ್ತಳದಲಿರೋ ಮಗ ಓದಿದ ತರುವಾಯ ತನ್ನ ಅಮ್ಮನ ಬಳಿ ಫೋನ್ ಮಾಡಿ ಮಾತನಾಡದೆ ಇರಲಾರ.
ಸಮಯ ಸಿಕ್ಕರೆ ಖಂಡಿತ ಓದಿ ..
Tuesday, August 24, 2010
Wednesday, August 18, 2010
Random !!
ಬಾರದ ತೀರಕೆ ಸಾಗಿದೆ
ಒಲವಿನ ನೌಕೆ
ನೆನಪಿನ ಅಲೆಗಳು
ಮರಳಿವೆ ನನ್ನ ಎದೆಯ ದಡಕೆ ..
ಬೇರಾದರೇನು ದಾರಿ ಈ ಪಯಣದಲಿ
ಆ ನಗುವು ನಿನಗಿರಲಿ
ಮುಂಗುರಳ ಜೊತೆಯಲಿ . .
ಒಲವಿನ ನೌಕೆ
ನೆನಪಿನ ಅಲೆಗಳು
ಮರಳಿವೆ ನನ್ನ ಎದೆಯ ದಡಕೆ ..
ಬೇರಾದರೇನು ದಾರಿ ಈ ಪಯಣದಲಿ
ಆ ನಗುವು ನಿನಗಿರಲಿ
ಮುಂಗುರಳ ಜೊತೆಯಲಿ . .
Wednesday, August 11, 2010
Nammora Mandara Hove
ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ರಮೇಶ್ ಅಭಿನಯ ಇಷ್ಟ ಆಯಿತು .
ಅವನ ಮನಸ್ತಿತಿಯನ್ನೇ ಕೇಂದ್ರವಾಗಿಸಿ, ಮನದಲಿ ಮೂಡಿದ ಸಾಲುಗಳಿವು .
ಮಾತು ಬಂದು ಆಡದೇನೆ
ಮೌನವಾಗುವೆ .
ಎದೆಯ ನೋವನುಂಗಿ ತುಟಿಯ
ಅಂಚಿನಲ್ಲೇ ನಗುವೆ.
ಮನದ ಕೊಳದಿ ಒಲವ ಕಮಲ
ಅರಳದೇನೆ ಬತ್ತಿದೆ .
ಜನರು ಜರಿವರೆಂಬ ಬಯದಿ
ಜನುಮವ್ಯಾಪಿ ನರಳಿದೆ ....
ಅವನ ಮನಸ್ತಿತಿಯನ್ನೇ ಕೇಂದ್ರವಾಗಿಸಿ, ಮನದಲಿ ಮೂಡಿದ ಸಾಲುಗಳಿವು .
ಮಾತು ಬಂದು ಆಡದೇನೆ
ಮೌನವಾಗುವೆ .
ಎದೆಯ ನೋವನುಂಗಿ ತುಟಿಯ
ಅಂಚಿನಲ್ಲೇ ನಗುವೆ.
ಮನದ ಕೊಳದಿ ಒಲವ ಕಮಲ
ಅರಳದೇನೆ ಬತ್ತಿದೆ .
ಜನರು ಜರಿವರೆಂಬ ಬಯದಿ
ಜನುಮವ್ಯಾಪಿ ನರಳಿದೆ ....
Tuesday, August 10, 2010
First To Start with
As its my very first Post, i would like to write a bit about the name i have chosen for this Blog.Syntatic Sugar is the little variation of Computer Science term called "Syntactic Sugar" .
To be Specific, a construct in a language is called syntactic sugar if it provides an easier way of doing things with in the Language.Considering C , we know that the elements in an array can be accessed using pointer notation * (a+i) but to ease the programing there is a special way of accessing them like a[i] .
For an other example, in C we need an array of characters to store a String literal but in Java we can directly code using a String Variables.
Essentially Syntactic Sugar speaks about Expressing ideas with ease.
Somehow i found SYNTATIC SUGAR more reader friendly than syntactic sugar .
an extra c in synta'C'tic looks kinda overhead ..: )
so here it is SYNTATIC SUGAR..

Subscribe to:
Posts (Atom)