ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ರಮೇಶ್ ಅಭಿನಯ ಇಷ್ಟ ಆಯಿತು .
ಅವನ ಮನಸ್ತಿತಿಯನ್ನೇ ಕೇಂದ್ರವಾಗಿಸಿ, ಮನದಲಿ ಮೂಡಿದ ಸಾಲುಗಳಿವು .
ಮಾತು ಬಂದು ಆಡದೇನೆ
ಮೌನವಾಗುವೆ .
ಎದೆಯ ನೋವನುಂಗಿ ತುಟಿಯ
ಅಂಚಿನಲ್ಲೇ ನಗುವೆ.
ಮನದ ಕೊಳದಿ ಒಲವ ಕಮಲ
ಅರಳದೇನೆ ಬತ್ತಿದೆ .
ಜನರು ಜರಿವರೆಂಬ ಬಯದಿ
ಜನುಮವ್ಯಾಪಿ ನರಳಿದೆ ....
No comments:
Post a Comment