Wednesday, August 18, 2010

Random !!

ಬಾರದ ತೀರಕೆ ಸಾಗಿದೆ
ಒಲವಿನ  ನೌಕೆ
ನೆನಪಿನ ಅಲೆಗಳು
ಮರಳಿವೆ ನನ್ನ ಎದೆಯ  ದಡಕೆ ..
ಬೇರಾದರೇನು ದಾರಿ ಈ ಪಯಣದಲಿ
ಆ ನಗುವು ನಿನಗಿರಲಿ
ಮುಂಗುರಳ ಜೊತೆಯಲಿ . .

2 comments:

  1. ಇದೇನು ಒಲವಿನ ಭಾವದ ಬತ್ತಳಿಕೆಯ ಬಾಣಗಳೋ
    ಅಥವಾ ಕನ್ನಡ ಶಬ್ದಕೋಶದ ಸುಂದರ ತಾಣಗಳೋ......
    ಅದ್ಭುತವಾದ ಕವನ .............

    ReplyDelete
  2. ಸರಳ ಸಾಲುಗಳ ಸುಪ್ತ ಸಂದೇಶ :)

    ReplyDelete